ವಿಶೇಷ ಸೂಚನೆ: ದಕ್ಷಿಣ ಕನ್ನಡ, ಕೇರಳ ಹಾಗೂ ಕೊಳ್ಳೇಗಾಲದ ಮಾಂತ್ರಿಕ ಶಕ್ತಿಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ! ಇಂದೇ ಕರೆ ಮಾಡಿ: 9743681624
dina-bhavishya ದಿನ ಭವಿಷ್ಯ

28-03-2026 ರ ದಿನ ಭವಿಷ್ಯ: ಇಂದಿನ ನಿಮ್ಮ ರಾಶಿ ಫಲ ಹೇಗಿದೆ?

🕉️

Astrology Insights

🔔 ಆಡಿಯೊ ಕೇಳಲು ವೀಡಿಯೊದ ಮೇಲಿರುವ ಸ್ಪೀಕರ್ ಐಕಾನ್ ಅನ್ನು ಟ್ಯಾಪ್ ಮಾಡಿ!

ಸ್ನೇಹಿತರೊಂದಿಗೆ ಹಂಚಿಕೊಳ್ಳಿ:

28/3/2026 ರ ದಿನ ಭವಿಷ್ಯ

♈ ಮೇಷ ರಾಶಿ

ಮೇಷ ರಾಶಿ, Mesha rashi

ಈ ಮೇಷ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಹಣಕಾಸಿನ ವ್ಯವಹಾರದಲ್ಲಿ ಉಳಿಸಲು ಸಾಧ್ಯವಾಗುತ್ತದೆ ನಿಮ್ಮ ಕುಟುಂಬದ ಸದಸ್ಯರಲ್ಲಿ ನೀವು ಸ್ವಲ್ಪ ನಿಧಾನವಾಗಿ ಮಾತನಾಡಿ ನಿಮ್ಮ ಮನೆಯಲ್ಲಿ ಸಣ್ಣ ಮಾತಿಗೆ ಅಥವಾ ಕಡ್ಡಿಯಂತ ಹೋಗುವಂತ ಮಾತಿಗೆ ಗುಡ್ಡ ಮಾಡುವ ಸಾಧ್ಯತೆ ಇದೆ ಸಿಹಿ ತಿಂಡಿ ತಿನ್ನುವ ಮತ್ತು ಮಿಠಾಯಿ ಹಂಚಿಕೊಳ್ಳುವ ಸಾಧ್ಯತೆ ಇದೆ ನೀವು ಮನೆಯ ಸದಸ್ಯರಿಂದ ದೂರ ಹೋಗಿ ನಿಮ್ಮ ಸಂಗಾತಿಯು ಇಂದು ನಿಮ್ಮನ್ನು ಸಂತೋಷಗೊಳಿಸುವಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ ನಿಮ್ಮ ಅದೃಷ್ಟ ಸಂಖ್ಯೆ 9 ನೀವು ಮಾಡಬೇಕಾದ ಪರಿಹಾರ ದುರ್ಗಾಸಪ್ತಶದಿ ಪರಿಣ ಮಾಡಿ.

♉ ವೃಷಭ ರಾಶಿ

ವೃಷಭ ರಾಶಿ

ಈ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿದರೆ ಈ ರಾಶಿಯವರಿಗೆ ಲಗ್ನಾಧಿಪತಿ ಆದಂತ ಶುಕ್ರ ದೇವಸ್ಥಾನದಲ್ಲಿ 12 ರಿಂದ ಲಾಭಾಧಿಪತಿ ಮತ್ತು ಅಷ್ಟಮಾಧಿಪತಿ ಆದಂತಹ ಗುರು ದ್ವಿತೀಯ ಸ್ಥಾನದಲ್ಲಿ ಇರುವುದರಿಂದ ಇವರು ಜೀವನಶೈಲಿಯನ್ನು ಬದಲಾಯಿಸಲು ಇಂದು ಸರಿಯಾದ ಸಮಯವಾಗಿದೆ ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ ಮುನ್ನೆಚ್ಚರಿಕೆಗಾಗಿ ಹಣಕಾಸಿನ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಅಥವಾ ನಿಮ್ಮ ಹತ್ತಿರನೇ ಎತ್ತಿಟ್ಟುಕೊಳ್ಳುವುದು ಮುಂದೆ ನಿಮಗೆ ಪ್ರಯೋಜನಕಾರಿ ಆಗುತ್ತದೆ ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದು ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ವಲ್ಪ ಅಕ್ಕ ಪಕ್ಕದಲ್ಲಿ ನೆರೆಮನೆಯವರ ಜೊತೆಯಲ್ಲಿ ಜಗಳ ನಿಮ್ಮ ಮನೆಯಲ್ಲಿ ನೆಮ್ಮದಿ ಮನಶಾಂತಿ ಕೆಡುಸುತ್ತದೆ ಕಳೆದುಕೊಳ್ಳಬೇಡಿ ನಿಮ್ಮ ವೈವಾಹಿಕ ಜೀವನದಲ್ಲಿ ನಿರಾಶವಾಗಿದೆ ಎಂದು ನಿಮಗೆ ಅನಿಸಬಹುದು ಸ್ವಲ್ಪ ಉತ್ಸಾಹ ತಂದುಕೊಳ್ಳಿ ನೀವು ಮಾಡಬೇಕಾದ ಪರಿಹಾರ ಶಿವ ಅಷ್ಟಕವನ್ನು ಓದಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

🕉️ ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ 🕉️

ವಂಶಪಾರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು

ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ, ಲಾಭ-ನಷ್ಟ, ವಿವಾಹ, ಸಂತಾನ, ಆರೋಗ್ಯ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಅಭಿಚಾರ ಪ್ರಯೋಗ ಮುಂತಾದವುಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ.

✨ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ 1 ಸ್ಪೆಷಲಿಸ್ಟ್.

✨ ಸ್ತ್ರೀ-ಪುರುಷ ವಶೀಕರಣಕ್ಕೆ ಮದನಕಾಮೇಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ:

📞 9743681624

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♊ ಮಿಥುನ ರಾಶಿ

ಈ ಮಿಥುನ ರಾಶಿಯಲ್ಲಿ ಹುಟ್ಟಿದವರ ಭವಿಷ್ಯಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ರಾಶಿಯಲ್ಲಿ ಗುರು ಇದ್ದು ಕುಟುಂಬ ಸ್ಥಾನದಲ್ಲಿ ಚಂದ್ರದಿರುವುದರಿಂದ ಈ ಮಿಥುನ ರಾಶಿಯವರಿಗೆ ಇಲ್ಲಿಯವರೆಗೆ ನೀವು ಜೀವನದಲ್ಲಿ ಹಣದ ಪ್ರಮುಖತೆಯನ್ನು ಅರ್ಥ ಮಾಡಿಕೊಂಡಿಲ್ಲ ಇಂದು ನೀವು ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ನಿಮಗೆ ಹಣದ ಅಗತ್ಯವಿರುತ್ತದೆ ಆದರೆ ನಿಮ್ಮಲ್ಲಿ ಸಾಕಷ್ಟು ಹಣ ಇರುವುದಿಲ್ಲ ಆದರೆ ಈ ದಿನ ನಿಮಗೆ ಸಂಬಂಧಿಕರಿಂದ ಸ್ವಲ್ಪ ಸಹಾಯ ಸಿಗುತ್ತದೆ ನಿಮ್ಮ ಮನಸ್ಸಿನಲ್ಲಿ ಇರತಕ್ಕಂತಹ ಹೊರೆ ಸಂಬಂಧಿಕರಿಂದ ದೂರ ಆಗುವ ಸಂದರ್ಭ ಇದೆ ನೀವು ನಿಮ್ಮ ಪ್ರೀತಿಯ ನೋವನ್ನು ಅನುಭವಿಸಬಹುದು ದಿನದ ಕೊನೆಯಲ್ಲಿ ಇಂದು ನೀವು ನಿಮ್ಮ ಮನೆಯ ಸದಸ್ಯರಿಗೆ ಸಮಯವನ್ನು ನೀಡಲು ಬಯಸುವಿರಿ ನೀವು ಮಾಡಬೇಕಾದ ಪರಿಹಾರ ವಿಷ್ಣು ಸಹಸ್ರನಾಮದ 12ನೇ ಸ್ತೋತ್ರವನ್ನು ಪಠಣ ಮಾಡಿ.

♋ ಕಟಕ ರಾಶಿ

ಈ ಕಟಕ ರಾಶಿಯಲ್ಲಿ ಹುಟ್ಟಿದವರು ಬಹುಶಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಜನ್ಮದಲ್ಲಿ ಚಂದ್ರರಿದ್ದಾರೆ 12 ರಲ್ಲಿ ಗುರು ಕುಟುಂಬದಲ್ಲಿ ಕೇತು ಇರೋದ್ರಿಂದ ಈ ಜಾತಕದವರು ನಿಮ್ಮ ಅಕ್ಕ ಪಕ್ಕದಲ್ಲಿ ಇರತಕ್ಕಂತ ಜನಗಳ ಸಹಾಯ ಮತ್ತು ಬೆಂಬಲ ನಿಮಗೆ ಯಾವತ್ತೂ ಸಿಗುತ್ತದೆ ಜೊತೆಗೆ ನೀವು ಹಣದ ಪ್ರಯೋಜನನ್ನು ಈ ದಿನ ವಿಶೇಷವಾಗಿ ಪಡೆಯುತ್ತೀರಿ ನಿಮ್ಮ ಮೂಲಕ ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಬರುವ ಸಾಧ್ಯತೆ ಇದೆ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅಥವಾ ಕೈಗಳ ಕೊಟ್ಟಿದ್ದರೆ ಅಥವಾ ತುಂಬ ಬಹುದಿನಗಳಿಂದ ಕೊಡದೆ ಇರ್ತಕಂತ ವ್ಯಕ್ತಿಯಿಂದ ದುಡ್ಡು ಈ ದಿನ ನಿಮಗೆ ಸಿಗುವ ಚಾನ್ಸಸ್ ಇದೆ ನೀವು ಸರಿಪಡಿಸಿಕೊಳ್ಳುವುದಕ್ಕೆ ಅವುಗಳನ್ನು ಸಾರ್ವಜನಿಕ ಗೊಳಿಸಿದರೆ ನಿಮಗೆ ಅಪಕ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಇಡೀ ಬ್ರಹ್ಮಾಂಡದ ಭಾವಪರ ವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯುತ್ತದೆ ಹೌದು ನೀವು ಅದೃಷ್ಟವಂತರು ನೀವು ವಿವಾಹಿತರಾಗಿದ್ದರೆ ನಿಮಗೆ ಮಕ್ಕಳು ಸಹ ಇದ್ದಾರೆ ಇಂದು ನಿಮಗೆ ದೂರ ಮಾಡಬಹುದು ಏಕೆಂದರೆ ನೀವು ಅವರಿಗೆ ಉಚಿತ ಸಮಯವನ್ನು ನೀಡುತ್ತಿಲ್ಲ ಅದೃಷ್ಟ ಸಂಖ್ಯೆ ಒಂದು ನೀವು ಮಾಡಬೇಕಾದ ಪರಿಹಾರ 21 ಗರಿಕೆ ಇಟ್ಟು ಬೆಲ್ಲ ಮತ್ತು ಬಾಳೆಹಣ್ಣನ್ನು ನೈವೇದ್ಯಕ್ಕಿಟ್ಟು 21 ನಮಸ್ಕಾರ ಮಾಡಿ ಬನ್ನಿ ಒಳ್ಳೆದಾಗುತ್ತೆ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♌ ಸಿಂಹ ರಾಶಿ

ಈ ಸಿಂಹ ರಾಶಿಯಲ್ಲಿ ಹುಟ್ಟಿದವರ ಬಹುಶಃ ಜನ್ಮದಲ್ಲಿ ಕೇತುವಿದ್ದು ದೇವಸ್ಥಾನದಲ್ಲಿ ಚಂದ್ರನಿರುವುದರಿಂದ ವಿಶೇಷವಾದಂತಹ ಹೊಲ ಪ್ರಾಪ್ತಿ ಆಗುವ ಯೋಗ ಇದೆ ನಿಮ್ಮನ್ನು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರೋಧ ಹೋರಾಡಿದ ಪ್ರೇರೇಪಿಸುವುದು ಒಳ್ಳೆಯದು ಇಲ್ಲಿಯವರೆಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಹಣದ ಪ್ರಮುಖ್ಯತೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ಇದ್ದಕ್ಕಿದ್ದಂತೆ ನಿಮಗೆ ಹಣ ಆದ ಅಗತ್ಯವಿರುತ್ತದೆ ಮತ್ತು ನಿಮಗೆ ಸಾಕಷ್ಟು ಹಣ ಇರುವುದಿಲ್ಲ ಇಂದು ದೀರ್ಘಕಾಲದ ಯಾವುದೋ ಒಂದು ತುಂಬಾ ದಿನಗಳಿಂದ ಇರ್ತಕ್ಕಂತಹ ವ್ಯಾಜ್ಯ ಜಗಳ ಗಲಾಟೆ ಅದು ಇಂದು ನಿತ್ಯಾರ್ಥಕ್ಕೆ ಬರುವ ಸಂದರ್ಭವಿದೆ ಮತ್ತು ನಿಮ್ಮ ಮನೆಯ ಯಾವುದೋ ಒಂದು ಹಿರಿಯ ವ್ಯಕ್ತಿಗಳಿಂದ ಅವರ ಜೊತೆಯಲ್ಲಿ ಈ ದಿನ ಸಮಯ ಕಳೆಯುವ ಸಂದರ್ಭ ನಿಮ್ಮದಾಗಿರುತ್ತದೆ ಅದೃಷ್ಟ ಸಂಖ್ಯೆ 8 ಸುತ್ತ ಅಕ್ಕ ಪಕ್ಕದಲ್ಲಿ ಎಲ್ಲಾದರೂ ಹೊತ್ತ ಇದ್ದರೆ ಹುತ್ತಕ್ಕೆ 11 ಪ್ರದಕ್ಷಿಣ ಹಾಕಿ ಹಾಲೆರದು ನಮಸ್ಕಾರ ಮಾಡಿ ಬನ್ನಿ.

♍ ಕನ್ಯಾ ರಾಶಿ

ಈ ಕನ್ಯಾ ರಾಶಿಯಲ್ಲಿ ಹುಟ್ಟಿದವರು ಬಹುಶಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಇವರ ಭವಿಷ್ಯದಲ್ಲಿ 12ನೇ ಮನೆಯಲ್ಲಿ ಕೇತು ಇದ್ದು ಸಪ್ತಮದಲ್ಲಿ ರವಿ ಮತ್ತು ಶನಿ ಇರುವುದರಿಂದ ಒಂದೊಂದಾಗಿ ಸೂಕ್ಷ್ಮರೀತಿಯಿಂದ ಮಲ್ಲಿಗೆ ಹೂವು ಅರಳಿದಂತೆ ನಿಮ್ಮ ಜೀವನ ಈ ದಿನ ಅರಳುತ್ತದೆ ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ ಅದರಿಂದ ನೀವು ಕಷ್ಟ ಪಟ್ಟು ಗಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದನ್ನು ನೀವು ಫಸ್ಟ್ ಖಚಿತ ಮಾಡಿಕೊಳ್ಳಿ ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಹೊಂದಿರುತ್ತಾರೆ ಜೊತೆ ಇಂದು ಸಭ್ಯತೆಯಿಂದ ವರ್ತಿಸಿ ಪ್ರಯಾಣ ಹೊಸ ಸ್ಥಳಗಳನ್ನು ನೋಡಲು ಮತ್ತು ಪ್ರಮುಖರನ್ನು ಭೇಟಿಯಾಗಲು ನಿಮಗೆ ಅವಕಾಶ ನೀಡುತ್ತದೆ ಅದೃಷ್ಟ ಸಂಖ್ಯೆ 7 ನೀವು ಮಾಡಬೇಕಾದ ಪರಿಹಾರ ಆಹಾರ ತಿಳಿಸಿ ಆಕಳ 11 ಪ್ರದರ್ಶನ ಮಾಡಿ ನಮಸ್ಕಾರ ಮಾಡಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♎ ತುಲಾ ರಾಶಿ

ಈ ತುಲಾ ರಾಶಿಯಲ್ಲಿ ಹುಟ್ಟಿದವರ ಬಹುಶಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಲಗ್ನಾಧಿಪತಿ ಆದಂತ ಶುಕ್ರ ಸಪ್ತಮದಲ್ಲಿ ಮೇಷ ರಾಶಿಯಲ್ಲಿರುವನು ಯಾವುದೇ ಪ್ರದೇಶಕ್ಕೆ ಆದ್ರೂ ಹೋಗುವಾಗಾಗಲಿ ಅಥವಾ ಬರುವಾಗಾಗಲಿ ನಿಮ್ಮ ಕಾಲಿಗಾಗಲಿ ಕೈಗಾಗಲಿ ಗಾಯಗಳು ಆಗುವ ಸಂದರ್ಭದಲ್ಲಿ ಅಲ್ಲದೆ ಒಳ್ಳೆಯ ನಿಲುವು ಕೆಲವು ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸುವುದಕ್ ಅಷ್ಟೇ ಅಲ್ಲದೆ ಆರೋಗ್ಯ ಮತ್ತು ವಿಶ್ವಾಸ ಅರ್ಹತೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂದು ಹಣಕಾಸಿನ ಭಾಗವು ಉತ್ತಮವಾಗಿರುತ್ತದೆ ಆದರೆ ಇದರೊಂದಿಗೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡೋದಂತೆ ನೋಡಿಕೊಳ್ಳಬೇಕು ಇಂದು ನೀವು ಸೀಮಿತ ತಾಳ್ಮೆ ಹೊಂದಿರುತ್ತೀರಿ ಆದರೆ ಕಠಿಣ ಅಥವಾ ಅಸಮತೋಲಿತ ಪದಗಳನ್ನು ನಿಮ್ಮ ಸುತ್ತಲಿನ ಜನರ ಅಸಮಾನದಾನಕ್ಕೆ ಕಾರಣವಾಗಬಹುದಾ ಆದ್ದರಿಂದ ಎಚ್ಚರಿಕೆಯಿಂದ ಇರಿ ನೀವು ದೂರವಾಣಿಯಲ್ಲಿ ದೀರ್ಘಕಾಲ ಮಾತನಾಡಬಹುದು ಮತ್ತು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿಸಬಹುದು ನಿಮ್ಮ ಅದೃಷ್ಟ ಸಂಖ್ಯೆ 9 ನೀವು ಮಾಡಬೇಕಾದ ಪರಿಹಾರ ಅಮ್ಮನವರ ದೇವಸ್ಥಾನ ಅಂದ್ರೆ ಶಕ್ತಿಯ ಪೀಠ ಇದ್ದರೆ ಕುಂಕುಮರ್ಚನೆ ಮಾಡಿಸಿ ಅದನ್ನು ತಿಳಿ ರೂಪದಲ್ಲಿ ಹೆಚ್ಚುಕೊಂಡು ಬನ್ನಿ ಒಳ್ಳೆದಾಗುತ್ತೆ.

♏ ವೃಶ್ಚಿಕ ರಾಶಿ

ಈ ವೃಚಿಕ ರಾಶಿಯಲ್ಲಿ ಹುಟ್ಟಿದವರು ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಸ್ವಲ್ಪ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತನ್ನು ಬರುವ ಸಂದರ್ಭ ಈ ದಿನವಾಗಿದೆ ನಿಮ್ಮ ಚೈತನ್ಯವನ್ನು ಹೆಚ್ಚಿಸಲು ಸ್ವಲ್ಪ ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರ ಬಹಳ ಸಹಾಯ ಮಾಡುತ್ತದೆ ವ್ಯಾಪಾರದಲ್ಲಿ ಪ್ರಯೋಜನ ಇದ್ದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು ನಿಮ್ಮ ಹವ್ಯಾಸಗಳನ್ನು ಮುಂದುವರೆಸುವ ಮತ್ತು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಮೂಲಕ ನೀವು ಸಮಯ ಕಳೆಯಬಹುದು ಸ್ನೇಹ ಕಳೆದುಕೊಳ್ಳುವ ಸಾಧ್ಯತೆಗಳು ಎಂದು ಹೆಚ್ಚಾಗಿರುವುದರಿಂದ ಎಚ್ಚರಿಕೆ ನೀಡಿ ನೀವು ಮಾಡಬೇಕಾದ ಪೂಜೆ ಪರಿಹಾರ ದುರ್ಗಾಸಪ್ತಸತಿ ಎದ್ದ ಪಾರಿಯಾಣ ಮಾಡಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♐ ಧನುಸು ರಾಶಿ

ಈ ಧನುಷ ರಾಶಿಯಲ್ಲಿ ಹುಟ್ಟಿದವರು ಭವಿಷ್ಯ ಪ್ರಕಾರ ನೋಡಬೇಕಾದರೆ ರಾಶ್ಯಾಧಿಪತಿ ಆದಂತಹ ಗುರು ಸಪ್ತಮ ಸ್ಥಾನದಲ್ಲಿ ಕೂತ್ಕೊಂಡು ಧನಸು ರಾಶಿಯಲ್ಲಿ ನೋಡುವುದರಿಂದ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ನಿಮಗೆ ಈ ದಿನ ಹಣದ ಲಾಭವಾಗುವ ಸಾಧ್ಯತೆ ಇದೆ ನಿಮ್ಮ ಪ್ರೀತಿಪಾತ್ರರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಜನಗಳು ಜಾಸ್ತಿ ಇದ್ದಾರೆ ನೀವು ಎಚ್ಚರಿಕೆಯಿಂದ ಇರುವದು ಒಳ್ಳೆಯದು ಈ ದಿನ ವಿಭಿನ್ನ ರೀತಿಯ ಪ್ರಣಯವನ್ನು ಅನುಭವಿಸುವ ಸಾಧ್ಯತೆ ಇದೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಿ ಬೇಗ ಮನೆಗೆ ಹೋಗುವುದು ಇಂದು ನಿಮಗೆ ಉತ್ತಮವಾಗಲಿದೆ ಇದರಿಂದ ನಿಮ್ಮ ಕುಟುಂಬದ ಸದಸ್ಯರಿಗೂ ಸಹ ಸಂತೋಷ ಸಿಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 8 ನೀವು ಮಾಡಬೇಕಾದ ಪರಿಹಾರ ಹೋಗಿ ಒಂದು ಅರ್ಚನೆ ಮಾಡಿಸಿ 11 ಪ್ರದರ್ಶನಾಗಿ ನಮಸ್ಕಾರ ಮಾಡಿ ಬನ್ನಿ.

♑ ಮಕರ ರಾಶಿ

ಈ ಮಕರ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಶೋಧೃಯವಾಗಿ ನೋಡಿದರೆ ಈ ಮಕರ ರಾಶಿಗೆ ಸಪ್ತಮದಲ್ಲಿ ಚಂದ್ರನೆಂದು ಅಷ್ಟಮದಲ್ಲಿ ಕೇತುವಿರುವುದರಿಂದ ಕಣ್ಣಿಗೆ ಸಂಬಂಧ ಪಟ್ಟಂತ ತೊಂದರೆಗಳನ್ನ ಈ ದಿನ ಇವರು ಅನುಭವಿಸಬೇಕಾಗುತ್ತದೆ ಸ್ವಲ್ಪ ನೀವು ಕಲುಷಿತ ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿ ಸಾಧ್ಯವಾದರೆ ಸೂರ್ಯನ ಬೆಳಕಿಗೆ ಅತಿಯಾದ ಶಾಖವನ್ನು ತೆಗೆದುಕೊಳ್ಳುವುದು ಒಳ್ಳೆಯದು ಇಂದು ಒಂದು ಪಾರ್ಟಿಯಲ್ಲಿ ನೀವು ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕಾಗಿ ಪ್ರಮುಖ ಸಲಹೆಯನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು ಕುಟುಂಬದ ಸದಸ್ಯರ ಖುಷಿಯೇ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರುಗೊಳಿಸುತ್ತದೆ ಇಂದು ನೀವು ನಿಮ್ಮ ಜೀವನ ತೊಂದ್ರೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸಿವಿರಿ ಆದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು ಇಂದು ನೀವು ಯಾವುದೇ ಕಾರಣಕ್ಕೂ ಇಲ್ಲದೆ ಕೆಲವು ಜನರೊಂದಿಗೆ ಗೊಂದಲ ಮಾಡಬಹುದು ನಿಮ್ಮ ಅದೃಷ್ಟ ಸಂಖ್ಯೆ 8 ನೀವು ಮಾಡಬೇಕಾದ ಪರಿಹಾರ ಈಶ್ವರ ದೇವಸ್ಥಾನ ಅಭಿಷೇಕ ಮಾಡಿಸಿ ಅರ್ಚನೆ ಮಾಡಿ ನಮಸ್ಕಾರ ಮಾಡಿ ಬನ್ನಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♒ ಕುಂಭ ರಾಶಿ

ಈ ಕುಂಭ ರಾಶಿಯಲ್ಲಿ ಹುಟ್ಟಿದವರ ಭೌಷ್ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಆ ಕುಂಭ ರಾಶಿಯಲ್ಲಿ ಬುಧ ಕುಜ ರಾಹು ಇದ್ದು ಸಪ್ತಮದಲ್ಲಿ ಕೇತು ಇರೋದ್ರಿಂದ ಇವರು ಕೈಗೊಂಡ ಮಾನಸಿಕ ಧೃಡತೆ ಮತ್ತು ಶಾಂತಿ ತರುವಂತದ್ದು ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ ಆದರೆ ಅದೇ ಸಮಯದಲ್ಲಿ ಖರ್ಚು ತುಂಬಾ ಹೆಚ್ಚಾಗುತ್ತದೆ ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ ನೀವು ವಾಸ್ತವ ಅಂಶವನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಯಬೇಕಾಗುತ್ತದೆ ನೀವು ಮತ್ತು ನಿಮ್ಮ ಸಂಗಾತಿ ಇಂದು ಒಳ್ಳೆಯ ಆಹಾರ ಅಥವಾ ಆ ಪಾನಿಯ ಸೇವಿಸಿದ್ದಲ್ಲಿ ಆರೋಗ್ಯ ಹಾಳಾಗಬಹುದು ಆರೋಗ್ಯದ ದೃಷ್ಟಿಯಿಂದ ಓದುವುದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ ಇಂದು ಉಚಿತ ಮತ್ತು ಉತ್ತಮ ವ್ಯಾಯಾಮ ಮಾಡಿ ಒಳ್ಳೆಯದಾಗುತ್ತೆ ಅದೃಷ್ಟ ಸಂಖ್ಯೆ ಆರು ನೀವು ಮಾಡಬೇಕಾದ ಪೂಜೆ ವಿಧಾನ ನಿಮ್ಮ ಮನೆ ದೇವರ ಶಾಂತಿ ನಿಮ್ಮ ಮನೆದೇವರು ಪೂಜೆಯನ್ನು ಮಾಡಿಕೊಂಡು ಹೋಗಿ ಒಳ್ಳೆದಾಗುತ್ತೆ.

♓ ಮೀನ ರಾಶಿ

ಈ ಮೀನ ರಾಶಿಯಲ್ಲಿ ಹುಟ್ಟಿದವರು ಬಹುಶಃ ಈ ದಿನ ಈ ರಾಶಿಯಲ್ಲಿ ರವಿ ಮತ್ತು ಶನಿ ಇದ್ದು ಕುಟುಂಬದಲ್ಲಿ ಶುಕ್ರ ಇದ್ದಾನೆ 12ನೇ ಮನೆಲ್ಲಿ ಬುಧ ಕುಜ ರಾಹು ಇರೋದ್ರಿಂದ ವಿಶೇಷವಾದ ಉದ್ಯೋಗಕ್ಕೆ ಸಂಬಂಧಿಸಿದ ಜನರಿಗೆ ಈ ದಿನ ಹಣದ ಸಮಸ್ಯೆಗಳು ತುಂಬಾ ಕಾಡುತ್ತದೆ ಆದರೆ ಹಿಂದಿನ ದಿನಗಳಲ್ಲಿ ಮಾಡಲಾಗಿರುವ ಅನಗತ್ಯ ಖರ್ಚುಗಳ ಕಾರಣದಿಂದಾಗಿ ಅವರ ಹತ್ತಿರ ಸಾಕಷ್ಟು ಹಣ ಇರುವುದಿಲ್ಲ ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನರುತ್ಸೇತನಕ್ಕೆ ಒಳ್ಳೆಯ ದಿನ ಇಂದು ನೀವು ನಿಮ್ಮ ಕನಸಿನ ಹುಡುಗಿಯನ್ನು ಭೇಟಿಯಾಗುತ್ತಿದ್ದ ಹಾಗೆ ನಿಮ್ಮ ಕಣ್ಣುಗಳು ಬೆಳಗುತ್ತವೆ ನೀ ಹಾಗೂ ನೀವು ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ ಇಂದು ಸಮಯದ ಸೌಂದರ್ಯವನ್ನು ನೋಡುತ್ತಾ ನೀವು ನಿಮಗಾಗಿ ಸಮಯವನ್ನು ತೆಗೆಯಬಹುದು ಮೂರು ನೀವು ಮಾಡಬೇಕಾದ ಪೂಜೆ ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭದಷ್ಟ ವಿವಾಹ ಸಂತಾನ ಆರೋಗ್ಯ ದಾಂಪತ್ಯ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ಅಬಿಚಾರ ಪ್ರಯೋಗ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೆಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

ಸ್ನೇಹಿತರೊಂದಿಗೆ ಹಂಚಿಕೊಳ್ಳಿ:

✨ ನಿಮ್ಮ ರಾಶಿ ತಿಳಿಯಿರಿ

ನಿಮ್ಮ ಹುಟ್ಟಿದ ದಿನಾಂಕ ಮತ್ತು ತಿಂಗಳನ್ನು ಆಯ್ಕೆ ಮಾಡಿ:

ಉಚಿತ ಜನ್ಮ ಕುಂಡಲಿ
ನಿಮ್ಮ ಜಾತಕ ತಯಾರಾಗುತ್ತಿದೆ, ದಯವಿಟ್ಟು ಕಾಯಿರಿ...

ಮೂಲ ವಿವರಗಳು

ನಕ್ಷತ್ರ (ಪಾದ):
ಚಂದ್ರ ರಾಶಿ:
ಸೂರ್ಯ ರಾಶಿ:
ಗಣ:
ನಾಡಿ:
ಅದೃಷ್ಟ ರತ್ನ:

ಮಂಗಳ ದೋಷ (ಕುಜ ದೋಷ)

ಕುಂಡಲಿಯ ಯೋಗಗಳು

    Leave a Comment

    Your email address will not be published. Required fields are marked *

    Contact Guruji on WhatsApp