ವಿಶೇಷ ಸೂಚನೆ: ದಕ್ಷಿಣ ಕನ್ನಡ, ಕೇರಳ ಹಾಗೂ ಕೊಳ್ಳೇಗಾಲದ ಮಾಂತ್ರಿಕ ಶಕ್ತಿಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ! ಇಂದೇ ಕರೆ ಮಾಡಿ: 9743681624
ಇಂದಿನ ದಿನ ಭವಿಷ್ಯ, ಇಂದಿನ ರಾಶಿ ಭವಿಷ್ಯ

29/03/2026 ರ ದಿನ ಭವಿಷ್ಯ: ಯಾವ ರಾಶಿಗೆ ಒಲಿಯಲಿದೆ ಅದೃಷ್ಟ? ಯಾರಿಗೆ ಆರ್ಥಿಕ ಲಾಭ? ಇಲ್ಲಿದೆ ವಿವರ

🕉️

Astrology Insights

🔔 ಆಡಿಯೊ ಕೇಳಲು ವೀಡಿಯೊದ ಮೇಲಿರುವ ಸ್ಪೀಕರ್ ಐಕಾನ್ ಅನ್ನು ಟ್ಯಾಪ್ ಮಾಡಿ!

ಸ್ನೇಹಿತರೊಂದಿಗೆ ಹಂಚಿಕೊಳ್ಳಿ:

29/03/2026 ರ ದಿನ ಭವಿಷ್ಯ

♈ ಮೇಷ ರಾಶಿ

ಮೇಷ ರಾಶಿ, Mesha rashi

ಈ ಮೇಷ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಈ ಮೇಷ ರಾಶಿಯವರಿಗೆ ಜನ್ಮದಲ್ಲಿ ಶುಕ್ರ ಇದ್ದು 12ನೇ ಮನೆಲ್ಲಿ ರವಿ ಮತ್ತು ಶನಿ ಇರುವುದರಿಂದ ಈ ಜಾತಕದವರಿಗೆ ಈ ದಿನ ಇಂದು ನಿಮ್ಮ ಹತ್ತಿರ ಸಮಯವಿದ್ದರೆ ನೀವು ಪ್ರಾರಂಭಿಸುತ್ತಿರುವ ಯಾವುದೇ ಒಂದು ಹೊಸ ಕೆಲಸಗಳಿದ್ದರೂ ಮೊದಲು ತಾವು ಅನುಭವಿ ಜನರನ್ನ ಭೇಟಿಯಾಗುವುದು ಒಳ್ಳೆಯದು. ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟು ಮಾಡಬಹುದು. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು. ನಿಮ್ಮ ಮನೆಯ ಪರಿಸ್ಥಿತಿ ಸ್ವಲ್ಪ ಅನಿರೀಕ್ಷಿತವಾಗಿರುತ್ತದೆ. ತಪ್ಪು ಸಂವಹನ ಅಥವಾ ತಪ್ಪು ಕಲ್ಪನೆ ನಿಮ್ಮ ಒಂದು ದಿನದ ನೆಮ್ಮದಿಯ ಜೀವನವನ್ನೇ ಹಾಳು ಮಾಡುವಂತಹ ಸಂದರ್ಭ ಇದು ಬರುತ್ತದೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ, ಅದರ ಬಗ್ಗೆ ಒಳ್ಳೆಯದು-ಕೆಟ್ಟದ್ದನ್ನು ಯೋಚಿಸಬೇಕಾಗುತ್ತದೆ. ತಾವು ಈಗ ಮಾಡುವಂತ ಕೆಲಸದಲ್ಲಿ ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವ ಯಾವುದೇ ಕೆಲಸದಲ್ಲೂ ಕೂಡ ಉತ್ತಮ ಫಲಿತಾಂಶ ದೊರೆಯುವ ಸಂದರ್ಭವಿದೆ. ನೀವು ಮಾಡಬೇಕಾದ ಪರಿಹಾರ: ಕೆಂಪು ಕೋತಿಗಳಿಗೆ ಆಹಾರ ಹಾಕಿ.

♉ ವೃಷಭ ರಾಶಿ

ವೃಷಭ ರಾಶಿ

ಈ ವೃಷಭ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ 12 ರಲ್ಲಿ ಶುಕ್ರನಿದ್ದು ಕುಟುಂಬದಲ್ಲಿ ಗುರು ಇರುವುದರಿಂದ ಈ ಜಾತಕದವರು ಈ ದಿನ ನಿಮ್ಮನ್ನು ಕೆಲವು ಜನಗಳು ಹಾಸ್ಯ ರೂಪದಲ್ಲಿ ಕಾಣುತ್ತಾರೆ. ಸಂಬಂಧಿಕರ ಸಂಘ ನಿಮ್ಮ ಉದ್ಯೋಗವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ತುಂಬಾ ಅಗತ್ಯವಾಗಿರುವ ಸಮಯವನ್ನು ಹಾಳು ಮಾಡುತ್ತಾರೆ. ಈ ರೀತಿಯ ಸಂಬಂಧಿಗಳನ್ನು ಹೊಂದಿದ ನೀವೇ ದುರದೃಷ್ಟರು. ಹಣದ ಪರಿಸ್ಥಿತಿ ದಿನದ ಆರಂಭದಲ್ಲಿ ಕಷ್ಟ ಇದ್ದು ನಂತರದಲ್ಲಿ ಸುಧಾರಿಸುತ್ತದೆ. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಇಂದು ಒಳ್ಳೆಯ ದಿನ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕಲೇಟ್ ಗಳನ್ನು ಅಥವಾ ಸಿಹಿಯಾದ ತಿಂಡಿಯನ್ನು ತಿನ್ನಬಯಸಲಿಕ್ಕೆ ಇಚ್ಛೆಯಿದ್ದಲ್ಲಿ ಈ ದಿನ ನಿಮ್ಮ ಆಸೆಯನ್ನು ಪೂರೈಸುವುದು ನಿಮಗೆ ಪ್ರೇಮ ಜೀವನದಲ್ಲಿ ಸಂಗಾತಿಯ ಜೊತೆಯಲ್ಲಿ ವಿಶೇಷವಾದಂತಹ ಜೀವನ ಈ ದಿನ ನಡೆಸುತ್ತೀರಿ. ನಿಮ್ಮ ಚಾಣಾಕ್ಷತೆ ಬುದ್ಧಿಯಿಂದ ನಿಮ್ಮ ಜೀವನದಲ್ಲಿ ಅನೇಕ ಜನರಿಂದ ಹಿಂದೆ ಉಳಿಯುವುದಕ್ಕಿಂತಲೂ ಮುಂದೆ ಬರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮಲ್ಲಿ ಆಲೋಚನೆಗಳು ಸರಿಯಾದ ಸಂದರ್ಭಕ್ಕೆ ಸುಲಭವಾಗಿ ಬರುವ ರೀತಿಯಲ್ಲಿ ನೀವು ಆಲೋಚಿಸಿ ಒಳ್ಳೆಯದಾಗುತ್ತೆ. ನಿಮ್ಮ ಅದೃಷ್ಟ ಸಂಖ್ಯೆ 2. ದೇವಿ ಆರಾಧನೆಯನ್ನು ಮಾಡಿ ಒಳ್ಳೆಯದಾಗುತ್ತೆ.

♊ ಮಿಥುನ ರಾಶಿ

ಈ ಮಿಥುನ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿದರೆ ಜನ್ಮದಲ್ಲಿ ಗುರು ಇದ್ದು ತೃತೀಯ ಸ್ಥಾನದಲ್ಲಿ ಕೇತು ಇರೋದ್ರಿಂದ ಈ ಜಾತಕದವರಿಗೆ ದೈಹಿಕ ಲಾಭಕ್ಕಾಗಿ, ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ, ಆದರೆ ಅದು ನಿಮ್ಮ ಕೈಯಿಂದ ಜಾರಿ ಹೋಗದಿರಲು ಪ್ರಯತ್ನಿಸಿ. ನೀವು ಪಾರ್ಟಿ ನೀಡಲು ಯೋಚಿಸುತ್ತಿದ್ದಲ್ಲಿ ನಿಮ್ಮ ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ. ನಿಮ್ಮನ್ನು ನಿಮ್ಮ ಪ್ರೇಮಿ ಅಥವಾ ಪ್ರೇಮಿಕ ಇಂದು ತುಂಬಾ ಕೋಪದಲ್ಲಿ ಕಾಣಬಹುದು ಇದರಿಂದಾಗಿ ಅವರ ಮನೆಯ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿರುತ್ತದೆ. ಅವರು ಕೋಪದಲ್ಲಿ ಇದ್ದರೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿ. ಇಂದು ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ನಿಮ್ಮ ಹತ್ತಿರ ಸಾಕಷ್ಟು ಸಮಯವಿದೆ, ನಿಮ್ಮ ಪ್ರೀತಿಯನ್ನು ನೋಡಿ ಇಂದು ನಿಮ್ಮ ಪ್ರೀತಿ ಪಾತ್ರರು ಸಂತೋಷ ಪಡುತ್ತಾರೆ. ನಿಮ್ಮ ಸಂಗಾತಿ ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು. ಅದೃಷ್ಟ ಸಂಖ್ಯೆ 9. ನೀವು ಮಾಡಬೇಕಾದ ಪೂಜೆ: ಆಕಳ ಸೇವೆಯನ್ನ ಮಾಡಿ ದುರ್ಗಾ ಪೂಜೆಯನ್ನು ಮಾಡಿ ಒಳ್ಳೆಯದಾಗುತ್ತೆ.

🕉️ ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ 🕉️

ವಂಶಪಾರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು

ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ, ಲಾಭ-ನಷ್ಟ, ವಿವಾಹ, ಸಂತಾನ, ಆರೋಗ್ಯ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಅಭಿಚಾರ ಪ್ರಯೋಗ ಮುಂತಾದವುಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ.

✨ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ 1 ಸ್ಪೆಷಲಿಸ್ಟ್.

✨ ಸ್ತ್ರೀ-ಪುರುಷ ವಶೀಕರಣಕ್ಕೆ ಮದನಕಾಮೇಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ:

📞 9743681624

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭ-ನಷ್ಟ, ವಿವಾಹ, ಸಂತಾನ, ಆರೋಗ್ಯ, ದಾಂಪತ್ಯ ಸಮಸ್ಯೆ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ, ಅಭಿಚಾರ ಪ್ರಯೋಗ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪೆಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೇಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♋ ಕಟಕ ರಾಶಿ

ಕಟಕ ರಾಶಿಯಲ್ಲಿ ಹುಟ್ಟಿದವರು ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ 12 ರಲ್ಲಿ ಗುರು ಇದ್ದು ಕುಟುಂಬದಲ್ಲಿ ಕೇತು ಇರೋದ್ರಿಂದ ನಿಮ್ಮ ದೀರ್ಘವಾದ ಕಾಯಿಲೆಯಿಂದಾಗಿ ನಿಮ್ಮ ಮನೆಯಲ್ಲಿ ಕುಟುಂಬದಲ್ಲಿ ಅಸಂತೋಷದ ಕಾರಣದಿಂದಾಗಿ ನೆಮ್ಮದಿ ಇರುವುದಿಲ್ಲ. ಈ ದಿನ ನೀವು ಆದಷ್ಟು ಈ ಕಾಯಿಲೆಯಿಂದ ಹೊರ ಬರಬೇಕು, ನಿಮಗೆ ಹಣದ ಅಗತ್ಯವಿರುತ್ತದೆ. ಯಾವ ಮೂಲೆಯಿಂದಾದರೂ ಈ ದಿನ ನಿಮಗೆ ಹಣ ಸಂಗ್ರಹವಾಗುತ್ತದೆ ಆದರೆ ಅಷ್ಟೇ ಬೇಗ ಆ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಜಾರಿ ಹೋಗುತ್ತೆ. ನಿಮ್ಮ ಅದೃಷ್ಟದ ತಾರೆಗಳು ನಿಮಗೆ ಹಣಕಾಸು ಸುಲಭವಾಗಿ ದೊರಕುವಂತೆ ಮಾಡುತ್ತದೆ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇಂದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ನೀವು ಜನಪ್ರಿಯರಾಗುತ್ತೀರಿ ಮತ್ತು ಸುಲಭವಾಗಿ ವಿರೋಧ ಲಿಂಗದ ಸದಸ್ಯರನ್ನು ಸೆಳೆಯುತ್ತೀರಿ. ಅದೃಷ್ಟ ಸಂಖ್ಯೆ 3. ನೀವು ಮಾಡಬೇಕಾದ ಪೂಜೆ: ಹಣೆಗೆ ಕೇಸರಿ ತಿಲಕವನ್ನು ಹಚ್ಚಿ ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ ಒಳ್ಳೆಯದಾಗುತ್ತದೆ.

♌ ಸಿಂಹ ರಾಶಿ

ಈ ಸಿಂಹ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಜನ್ಮದಲ್ಲಿ ಕೇತು ಇರುವುದರಿಂದ ಈ ಜಾತಕದವರಿಗೆ ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ಪೂರ್ತಿ ದಿನ ನೀವು ಹಣದ ಬಗ್ಗೆ ಹೋರಾಟ ಮಾಡುತ್ತಿದ್ದೀರಿ ಆದರೆ ಸಂಜೆಯ ಸಮಯದಲ್ಲಿ ನೀವು ಹಣದ ಲಾಭವನ್ನು ಪಡೆಯಬಹುದು. ನಿಮ್ಮ ಸ್ನೇಹಿತರು ನಿಮಗೆ ಅವರ ಅವಶ್ಯಕತೆ ಅತ್ಯಂತ ಹೆಚ್ಚು ಇದ್ದಾಗ ನಿಮ್ಮನ್ನು ನಿರಾಶೆಗೊಳಿಸಬಹುದು. ನಿಮ್ಮ ಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ಉಚಿತ ಸಮಯವನ್ನು ಪೂರ್ತಿಯಾಗಿ ಆನಂದಿಸಲು ನೀವು ಜನರಿಂದ ದೂರ ಹೋಗಿ ನಿಮ್ಮ ಇಷ್ಟಪಡುವ ಕೆಲಸವನ್ನು ಮಾಡಬೇಕು. ಅದೃಷ್ಟ ಸಂಖ್ಯೆ 2. ನೀವು ಮಾಡಬೇಕಾದ ಪರಿಹಾರ: ಕಪ್ಪು ಮತ್ತು ಬಿಳಿ ನಾಯಿಗೆ ತಿಂಡಿಯನ್ನ ಕೊಡಿ.

♍ ಕನ್ಯಾ ರಾಶಿ

ಈ ಕನ್ಯಾ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ 12 ರಲ್ಲಿ ಕೇತು ಇದ್ದು ಸಪ್ತಮದಲ್ಲಿ ಶನಿ ಮತ್ತು ರವಿ ಇರುವುದರಿಂದ ವಿಶೇಷವಾಗಿ ಈ ದಿನ ಎಚ್ಚರಿಕೆಯಾಗಿರಬೇಕು. ನಿಮ್ಮ ಹಠ ಪ್ರವೃತ್ತಿ ನಿಮಗೆ ಗಂಭೀರವಾದ ಆರೋಗ್ಯದ ಸಮಸ್ಯೆಯನ್ನು ಉಂಟುಮಾಡಬಹುದು. ವಿದೇಶದಲ್ಲಿ ಇರುವ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಅದು ನಿಮಗೆ ಲಾಭದಾಯಕವಾಗಲಿದೆ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಇಂದು ನೀವು ನಿಮ್ಮ ಕನಸಿನ ಹುಡುಗಿಯನ್ನು ಭೇಟಿಯಾಗುತ್ತಿದ್ದ ಹಾಗೆ ನಿಮ್ಮ ಕಣ್ಣುಗಳು ಬೆಳಗುತ್ತವೆ ಹಾಗೂ ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಜೀವನದ ಜೊತೆಗಾರರನ್ನು ಅರ್ಥ ಮಾಡಿಕೊಳ್ಳಲು ಇಂದು ಮನೆಯ ಯಾವುದೇ ಹಿರಿಯ ವ್ಯಕ್ತಿಯೊಂದಿಗೆ ನೀವು ಸಮಯವನ್ನು ಕಳೆಯಬಹುದು. ನಿಮ್ಮ ಅದೃಷ್ಟ ಸಂಖ್ಯೆ 9. ನೀವು ಮಾಡಬೇಕಾದ ಪೂಜೆ: ಕೋಡಿಲ್ಲದ ಕಪ್ಪು ಆಕಳಿಗೆ ಪೂಜಿಸಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭ-ನಷ್ಟ, ವಿವಾಹ, ಸಂತಾನ, ಆರೋಗ್ಯ, ದಾಂಪತ್ಯ ಸಮಸ್ಯೆ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ, ಅಭಿಚಾರ ಪ್ರಯೋಗ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪೆಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೇಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♎ ತುಲಾ ರಾಶಿ

ಈ ತುಲಾ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ರಾಶ್ಯಾಧಿಪತಿ ಆದಂತಹ ಶುಕ್ರ ಸಪ್ತಮ ಸ್ಥಾನದಲ್ಲಿ ಇರುವುದರಿಂದ ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಇಂದು ಯಾವುದೇ ಸಹಾಯವಿಲ್ಲದೆ ನೀವು ಹಣವನ್ನು ಗಳಿಸುವಲ್ಲಿ ಸಮರ್ಥರಾಗಿರುತ್ತೀರಿ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಲ್ಲಿರುವ ಜನರನ್ನು ಆಕರ್ಷಿಸಬಹುದು. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿರಿಸುತ್ತದೆ. ಅವರ ಸ್ಥಳಕ್ಕೆ ಪ್ರಯಾಣ ಆರಾಮದಾಯಕವಾಗಿರುವುದಿಲ್ಲ ಆದರೆ ಇಂದು ಪ್ರಮುಖ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಒಳ್ಳೆಯ ಭೋಜನದ ಜೊತೆಗೆ ಉತ್ತಮ ರಾತ್ರಿಯ ನಿದ್ರೆಯನ್ನು ನೀವು ನಿರೀಕ್ಷಿಸಬಹುದು. ಅದೃಷ್ಟ ಸಂಖ್ಯೆ 2. ನೀವು ಮಾಡಬೇಕಾದ ಪೂಜೆ: ತಂದೆ ತಾಯಿಯ ಆಶೀರ್ವಾದವನ್ನು ಪಡೆಯಿರಿ.

♏ ವೃಶ್ಚಿಕ ರಾಶಿ

ಈ ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಈ ದಿನ ಯಾರೇ ಆಗಲಿ ಅವರು ತೊಂದರೆಯಲ್ಲಿದ್ದಾರೆ ಅಂತ ಇವರಿಗೆ ಗೊತ್ತಾದ ತಕ್ಷಣ ಈ ದಿನ ಇವರು ಸಹಾಯಕ್ಕೆ ಹೋಗುತ್ತಾರೆ. ಅಲ್ಲಿ ಇವರ ಚೈತನ್ಯವನ್ನು ಬಳಸಿ ಅವರಿಗೆ ಸಹಾಯ ಮಾಡುತ್ತಾರೆ, ಆದರೆ ಅವರ ಕೈ ಕೆಳಗೆ ಇವರೇ ಸಿಗಾಕೊಳ್ಳುತ್ತಾರೆ. ನೀವು ಪ್ರೀತಿ ಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಬೇಕು. ಕೆಲವರಿಗೆ ಹೊಸ ಪ್ರಯಾಣ ನಿಮ್ಮ ಚೈತನ್ಯವನ್ನು ಪ್ರೇರೇಪಿಸಬಹುದು, ಹಾಗೆ ನಿಮ್ಮನ್ನ ಹರ್ಷ ಚಿತ್ತವಾಗಿರಿಸಬಹುದು. ನಿಮಗೆ ಇಂದು ಹೆಚ್ಚು ಕೆಲಸವಿಲ್ಲದಿದ್ದರೆ ನಿಮ್ಮ ಮನೆಯ ವಸ್ತುಗಳನ್ನು ರಿಪೇರಿ ಮಾಡುವ ಮೂಲಕ ನೀವು ನಿರತರಾಗಿರಬಹುದು. ನಿಮ್ಮ ಅದೃಷ್ಟ ಸಂಖ್ಯೆ 4. ನೀವು ಮಾಡಬೇಕಾದ ಪರಿಹಾರ: ಸ್ಮಶಾನದಲ್ಲಿ ಅರಳಿ ಮರ ನೆಟ್ಟು ಅದನ್ನು ಪೋಷಣೆ ಮಾಡಿ.

♐ ಧನಸು ರಾಶಿ

ಈ ಧನುಷ ರಾಶಿಯಲ್ಲಿ ಹುಟ್ಟಿದವರು ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ತೃತೀಯ ಸ್ಥಾನದಲ್ಲಿ ಬುಧ ಕುಜ ರಾಹು ಇರೋದ್ರಿಂದ ಸಪ್ತಮದಲ್ಲಿ ಗುರು ಇರುವುದರಿಂದ ಈ ಜಾತಕದವರಿಗೆ ನಿಮ್ಮ ಅಸಭ್ಯ ವರ್ತನೆ ನಿಮ್ಮ ಹೆಂಡತಿಯ ಮನಸ್ಸನ್ನು ಹಾಳು ಮಾಡುತ್ತದೆ. ನೀವು ಯಾರನ್ನಾದರೂ ಗೌರವದಿಂದ ಕಾಣುವುದು ಹಾಗೂ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕ್ಕೆ, ಅದನ್ನು ತೀವ್ರವಾಗಿ ಗಾಸಿಗೊಳಿಸಬಹುದು ಎಂದು ಅರ್ಥ ಮಾಡಿಕೊಳ್ಳಿ. ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಸಂಗಾತಿ ಇಂದು ನಿಮ್ಮನ್ನು ಉದ್ದೇಶಪೂರ್ವಕವಾಗಿ ಗಾಸಿಗೊಳಿಸಬಹುದಾಗಿದ್ದು ಇದರಿಂದ ನಿಮಗೆ ಸ್ವಲ್ಪ ನೋವಾಗಬಹುದು. ನಿಮ್ಮ ಧ್ವನಿ ಸುಮಧುರವಾಗಿದ್ದರೆ ಯಾವುದೇ ಹಾಡನ್ನು ಹಾಡುವ ಮೂಲಕ ನಿಮ್ಮ ಪ್ರೀತಿ ಪಾತ್ರರನ್ನು ಇಂದು ನೀವು ಸಂತೋಷ ಪಡಿಸಬಹುದು. ಅದೃಷ್ಟ ಸಂಖ್ಯೆ 1. ನೀವು ಮಾಡಬೇಕಾದ ಪೂಜೆ: ಹೆಸರುಕಾಳನ್ನು ನೆನೆಸಿ ಬೆಳಿಗ್ಗೆ ಪಕ್ಷಿಗಳಿಗೆ, ದನಗಳಿಗೆ ಹಾಕಿ.

ಓಂ ಶ್ರೀ ತುಳಜಾಭವಾನಿ ಜ್ಯೋತಿಷ್ಯಾಲಯ

ವಂಶಪರಂಪರಿಕ ಜ್ಯೋತಿಷ್ಯರು | ಭಗವತಿ ಭದ್ರಕಾಳಿ ದೇವಿ ಆರಾಧಕರು

ಕೇರಳ ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷ್ಯರು: ಪಂಡಿತ್ ತುಳಸಿ ಪ್ರಸಾದ್ ಶಾಸ್ತ್ರಿ

📱 9743681624

ಇವರು ನಿಮ್ಮ ಸಮಸ್ಯೆಗಳಾದ ವ್ಯಾಪಾರ ಲಾಭ-ನಷ್ಟ, ವಿವಾಹ, ಸಂತಾನ, ಆರೋಗ್ಯ, ದಾಂಪತ್ಯ ಸಮಸ್ಯೆ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ, ಅಭಿಚಾರ ಪ್ರಯೋಗ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ವಶೀಕರಣದಲ್ಲಿ ನಂಬರ್ ಸ್ಪೆಷಲಿಸ್ಟ್.

ಸ್ತ್ರೀ ಪುರುಷ ವಶೀಕರಣಕ್ಕೆ ಮದನಕಾಮೇಶ್ವರಿ ಕವಚವನ್ನು ಸಿದ್ಧಿ ಮಾಡಿಕೊಡಲಾಗುವುದು.

ಇಂದೇ ಇವರನ್ನು ಸಂಪರ್ಕಿಸಿ: 📱 9743681624

♑ ಮಕರ ರಾಶಿ

ಈ ಮಕರ ರಾಶಿಯಲ್ಲಿ ಹುಟ್ಟಿದವರು ಭವಿಷ್ಯ ಪ್ರಕಾರ ಶೋಧನೆಯಾಗಿ ನೋಡಿದರೆ ದ್ವಿತೀಯ ಸ್ಥಾನದಲ್ಲಿ ಬುಧ, ಕುಜ, ರಾಹು ಇದ್ದು ಸಪ್ತಮದಲ್ಲಿ ಚಂದ್ರನಿರುವುದರಿಂದ ಸೃಜನಶೀಲತೆ ಕಡಿಮೆ ಇರುತ್ತದೆ. ಇಂದು ನಿಮ್ಮ ಮನೆಯಲ್ಲಿ ಅನಿರೀಕ್ಷಿತವಾಗಿ ಅಮೂಲ್ಯ ಹಾಗೂ ಆಭರಣಗಳನ್ನು ಕಳೆದುಕೊಳ್ಳುವ ಸಂದರ್ಭವಿದೆ. ವಿದ್ಯಾವಂತರಿಗೆ ಇವತ್ತು ವಿಶೇಷವಾದಂತಹ ದಿನ, ಮರೆತು ಹೋಗಿದ್ದನ್ನು ಜ್ಞಾಪಕ ಮಾಡಿಕೊಳ್ಳುವಂತ ದಿನ. ಅದೃಷ್ಟ ಸಂಖ್ಯೆ 1. ನೀವು ಮಾಡಬೇಕಾದ ಪೂಜೆ: ನಿಮ್ಮ ತೂಕದಷ್ಟು ಅಕ್ಕಿಯನ್ನು ದಾನವಾಗಿ ಕೊಟ್ಟು ಬನ್ನಿ.

♒ ಕುಂಭ ರಾಶಿ

ಈ ರಾಶಿಯಲ್ಲಿ ಹುಟ್ಟಿದವರ ಭವಿಷ್ಯ ಪ್ರಕಾರ ಶೋಧನೆ ಮಾಡಿ ನೋಡಿದರೆ ರಾಶಿಯಲ್ಲಿ ಬುಧ ಕುಜ ರಾಹು ಇದ್ದು, ಕುಟುಂಬದಲ್ಲಿ ರವಿ ಮತ್ತು ಶನಿ ಇರೋದ್ರಿಂದ, ಸಪ್ತಮದಲ್ಲಿ ಕೇತು ಇರೋದ್ರಿಂದ ಈ ಜಾತಕದವರಿಗೆ ಒತ್ತಡದ ದಿನವಾಗಿರುತ್ತದೆ ಗಮನವಿರಲಿ. ಹಣಕಾಸಿನ ಆಗಮನವು ನಿಮಗೆ ಯಾವುದೋ ಒಂದು ದಾರಿಯಿಂದ ಬರುವ ಸಂದರ್ಭದಲ್ಲಿ, ಇಂದು ಎಲ್ಲಾ ನಿಮ್ಮ ಸಮಸ್ಯೆಗಳಿಗೆ ಮುಕ್ತಿಗೊಳಿಸಬಹುದು. ಕುಟುಂಬದ ಬಗ್ಗೆ ಸ್ವಲ್ಪ ಕಾಳಜಿ ಇರಲಿ, ಕೆಲವೊಂದು ವಿಚಾರಗಳನ್ನ ಅವರಿಗೆ ತಿಳಿಸಿ ಹೇಳುವುದರಲ್ಲಿ ಉಪಯೋಗವಿದೆ. ನಿಮ್ಮ ಧರ್ಮ ಪತ್ನಿ ನಿಮ್ಮನ್ನು ವಿಶ್ವದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಿರುವುದರಿಂದ ನಿಮಗೆ ಹಾಗೆ ಅನಿಸುತ್ತದೆ. ಅದ್ಭುತ ದಿನ, ಚಲನಚಿತ್ರ, ಪಾರ್ಟಿ ಮತ್ತು ಸ್ನೇಹಿತರೊಂದಿಗೆ ಸುತ್ತಾಡುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ 8. ನೀವು ಮಾಡಬೇಕಾದ ಪರಿಹಾರ: ಅರಳಿಮರ 11 ಪ್ರದಕ್ಷಿಣೆ, ಹನ್ನೊಂದು ಉದ್ದ ನಮಸ್ಕಾರ ಮಾಡಿ ಒಳ್ಳೆಯದಾಗುತ್ತೆ.

♓ ಮೀನ ರಾಶಿ

ಈ ಜಾತಕದವರ ಭವಿಷ್ಯ ಪ್ರಕಾರ ಪರಿಶೋಧನೆ ಮಾಡಿ ನೋಡಿದರೆ ಶನಿ ಇದ್ದಾನೆ, 12ನೇ ಮನೆಯಲ್ಲಿ ಬುಧ ಕುಜ ರಾಹು ಇದ್ದು ಕುಟುಂಬದಲ್ಲಿ ಶುಕ್ರ ಇರುವುದರಿಂದ ಸರ್ಕಾರದಿಂದ ವಿಶೇಷವಾದ ಸಹಾಯ ಸಿಗುತ್ತದೆ. ಇವರು ನಿತ್ಯ ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ಆರ್ಥಿಕ ಜೀವನದಲ್ಲಿ ಇಂದು ಸಂತೋಷ ಉಳಿದಿರುತ್ತದೆ, ಇದರೊಂದಿಗೆ ನೀವು ಇಂದು ಸಾಲಗಳಿಂದ ಮುಕ್ತರಾಗಬಹುದು. ನೀವು ಇಂದು ಹಾಜರಾಗುವ ಒಂದು ಸಾಮಾಜಿಕ ಸಮಾರಂಭದಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಇಂದು ನಿಮ್ಮ ಪ್ರೀತಿಯ ಸಂಗಾತಿಗೆ ತೀರ ಮಧುರವಾದದ್ದನ್ನು ಹೇಳಬೇಡಿ. ಕಾರ್ಯ ನಿರಂತರ ದಿನಚರಿಯ ಹೊರತಾಗಿಯೂ ನೀವು ನಿಮಗಾಗಿ ಸಮಯವನ್ನು ತೆಗೆಯಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ 6. ನೀವು ಮಾಡಬೇಕಾದ ಪರಿಹಾರ: ಶನೇಶ್ವರನ ದೇವಸ್ಥಾನ ಪೂಜೆ ಮಾಡಿ ಒಳ್ಳೆಯದಾಗಲಿ.

ಸ್ನೇಹಿತರೊಂದಿಗೆ ಹಂಚಿಕೊಳ್ಳಿ:

✨ ನಿಮ್ಮ ರಾಶಿ ತಿಳಿಯಿರಿ

ನಿಮ್ಮ ಹುಟ್ಟಿದ ದಿನಾಂಕ ಮತ್ತು ತಿಂಗಳನ್ನು ಆಯ್ಕೆ ಮಾಡಿ:

ಉಚಿತ ಜನ್ಮ ಕುಂಡಲಿ
ನಿಮ್ಮ ಜಾತಕ ತಯಾರಾಗುತ್ತಿದೆ, ದಯವಿಟ್ಟು ಕಾಯಿರಿ...

ಮೂಲ ವಿವರಗಳು

ನಕ್ಷತ್ರ (ಪಾದ):
ಚಂದ್ರ ರಾಶಿ:
ಸೂರ್ಯ ರಾಶಿ:
ಗಣ:
ನಾಡಿ:
ಅದೃಷ್ಟ ರತ್ನ:

ಮಂಗಳ ದೋಷ (ಕುಜ ದೋಷ)

ಕುಂಡಲಿಯ ಯೋಗಗಳು

    Leave a Comment

    Your email address will not be published. Required fields are marked *

    Contact Guruji on WhatsApp